ಅಲಗು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಅಂಚನ್ನು ಹೊಂದಿರುವ ಒಂದು ಉಪಕರಣ, ಆಯುಧ, ಅಥವಾ ಯಂತ್ರದ ಭಾಗ ಚಾಕು ಅಥವಾ ಬಾಕಿಗಿಂತ ಉದ್ದವಾಗಿರುವ ಸಿಗಿಯಲು ಅಥವಾ ಇರಿಯಲು ಉದ್ದೇಶಿತವಾಗಿರುವ ಅಲಗಿರುವ ಒಂದು ಆಯುಧವಾದ ಕತ್ತಿ ಬಿಲ್ಲಿನಿಂದ ಹೊಡೆಯಲಾದ ಉದ್ದನೆಯ ಹಿಡಿ ಹೊಂದಿರುವ ಉತ್ಕ್ಷೇಪಕವಾದ ಬಾಣ